¡Sorpréndeme!

ಹೊಸ ಕಾರ್ ಬಗೆಗಿನ ತಮ್ಮ ಬೇಡಿಕೆ ಬಗ್ಗೆ ಸ್ಪಷ್ಟನೆ ಕೊಟ್ಟ ಜಮೀರ್ ಅಹ್ಮದ್ ಖಾನ್ | Oneindia Kannada

2018-06-26 78 Dailymotion

ನನಗೆ ಫಾರ್ಚೂನರ್‌ ಬೇಡ, ಸರ್ಕಾರ ನೀಡಿರುವ ಇನೋವಾನೂ ಬೇಡ ನಾನು ಹೊಸ ಕಾರು ಕೇಳಿರಲಿಲ್ಲ ಎಂದು ಸಚಿವ ಜಮೀರ್‌ ಅಹಮದ್‌ ಹೇಳಿದರು. ವಿಕಾಸಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಹೊಸ ಕಾರು ಕೇಳಿರಲಿಲ್ಲ, ಹಳೆಯ ಫಾರ್ಚುನರ್‌ ಗಾಡಿ ಕೇಳಿದ್ದೆ, ಮಾಧ್ಯಮದವರು ಇದನ್ನು ವಿವಾದ ಮಾಡಿದರು ಇದು ರಾಷ್ಟ್ರೀಯ ಮಟ್ಟದ ಸುದ್ದಿಯಾಗಿದೆ ಎಂದರು.

Food and civil supplies minister Zameer Ahmed clarified that he was never asked Fortuner XUV vehicle from the government.